News

ಶ್ರೀ ಶಕ್ತಿ ಆಂಜನೇಯ ಸ್ವಾಮಿ ಯನ್ನು ನೆನೆಯುತ್ತ ದಿನ ಭವಿಷ್ಯ ಹಾಗೂ ರಾಶಿ ಫಲ 14-03-2020

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707 Call / WhatsApp([email protected])

ಮೇಷ ರಾಶಿ:ಮಿತ್ರರೊಂದಿಗೆ ವಾಗ್ವಾದ, ಸಂಗಾತಿ ಮತ್ತು ವಾಹನಕ್ಕಾಗಿ ಧನವ್ಯಯ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.ತುಂಬ ವಿಶೇಷವಾದ ದಿನ ಅನುಕೂಲಕರವಾದಂತಹ ದಿನ.ಯಾವ ತೊಂದರೆಗಳಿಲ್ಲ.ಸ್ವಲ್ಪ ಲೆಕ್ಕಪತ್ರಗಳು, ಕಾಗದ ಪತ್ರಗಳಿಗೆ ಸಹಿ ಹಾಕಬೇಡಿ ಆ ವಿಚಾರದಲ್ಲಿ ಜಾಗರೂಕತೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಷಭ ರಾಶಿ:ಬಹಳ ಜಾಗರೂಕತೆ ಮೆಡಿಕಲ್ ಉದ್ಯೋಗಗಳನ್ನು ಆಯ್ದುಕೊಂಡಿರುವವರಿಗೆ ದೊಡ್ಡ ತೊಂದರೆ ಇದೆ ಎಚ್ಚರಿಕೆ.ಆರೋಗ್ಯದ ಕಡೆ ಗಮನ ಕೊಡಿ ಸ್ವಲ್ಪ ಜಗಳಗಳು ಉಂಟು.ಬಂಧುಗಳಿಗಾಗಿ ಆಕಸ್ಮಿಕ ಖರ್ಚು, ಕುಲದೇವರ ದರ್ಶನಕ್ಕೆ ಪ್ರಯಾಣ, ಸ್ವಂತ ವ್ಯಾಪಾರ, ಸರ್ಕಾರಿ ಕೆಲಸದವರಿಗೆ ಅನುಕೂಲ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಿಥುನ ರಾಶಿ:ಉದ್ಯೋಗದಲ್ಲಿ ಕೀರ್ತಿ, ಪ್ರತಿಷ್ಠೆ, ಉದ್ಯೋಗದಲ್ಲಿ ಒತ್ತಡ, ಸಾಲದ ಚಿಂತೆ, ಅನಗತ್ಯ ತಿರುಗಾಟಕ್ಕೆ ಧನವ್ಯಯ.ಸ್ವಲ್ಪ ಪ್ರಲೋಭನೆಗೆ ಒಳಗಾಗುತ್ತೀರಿ. ಹಣಕಾಸು ಲೆಕ್ಕಾಚಾರ ಕೊಡುವುದು ತೆಗೆದುಕೊಳ್ಳುವುದು. ಯಾರನ್ನು ನಂಬಿ ಮೋಸ ಹೋಗುವಂಥದ್ದು, ಒಂದು ಜಾಗರೂಕತೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕಟಕ ರಾಶಿವಿವಾಹ, ಶುಭಕಾರ್ಯಗಳು ಕೂಡಿ ಬರುವುದು, ಉದ್ಯೋಗ, ಗೃಹ ಬದಲಾವಣೆಗೆ ಮನಸು ಮಾಡುವಿರಿ, ಮಕ್ಕಳಿಂದ ಕಿರಿಕಿರಿಯಾದರೂ ಆರ್ಥಿಕ ಸಹಾಯ.ಸ್ವಲ್ಪ ಅನ್ಯಾಯದ ಮಾರ್ಗದ ಕಡೆ ಹೋಗುತ್ತೀರಿ. ಶಾರ್ಟ್ ಕಟ್ ಮಾರ್ಗಗಳು ಹೆಚ್ಚಾಗಿ ಉಪಯೋಗಿಸುತ್ತೀರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಸಿಂಹ ರಾಶಿ :ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಒತ್ತಡ, ಪಿತ್ರಾರ್ಜಿತ ಆಸ್ತಿ ನೊಂದಣಿಯಲ್ಲಿ ಗೊಂದಲ, ಶುಭಕಾರ್ಯಗಳಿಗಾಗಿ ಅಧಿಕ ಖರ್ಚು.ಸ್ವಲ್ಪ ಆರೋಗ್ಯದಲ್ಲಿ ಹಿನ್ನಡೆ ಮಾನಸಿಕವಾಗಿ ದೈಹಿಕವಾಗಿ ಬಳಲುತ್ತೀರಿ. ವ್ಯವಹಾರಗಳಲ್ಲಿ ಬಳಲುತ್ತೀರಿ. ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕನ್ಯಾ ರಾಶಿ:ಸ್ಥಿರಾಸ್ತಿಯಿಂದ ಧನಾಗಮನ, ಅನಿರೀಕ್ಷಿತ ಲಾಭ, ಮಿತ್ರರಿಂದ ತಂದೆಯ ಬಂಧುಗಳಿಂದ ಅನುಕೂಲ.
ತಂದೆಯವರ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡತಕ್ಕಂತಹ ಕೆಲಸ ಮಾಡಿ. ಮಿಕ್ಕಂತೆ ಯಾವ ರೀತಿಯ ತೊಂದರೆ ಇಲ್ಲ. ಧೈರ್ಯವಾಗಿ ಮುನ್ನುಗ್ಗಿ ಧೈರ್ಯಂ ಸರ್ವತ್ರ ಸಾಧನಂ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ತುಲಾ ರಾಶಿ:ಅಧಿಕ ಉಷ್ಣ, ಮೈಕೈನೋವು, ಸುಸ್ತು, ಕಾಲು ಉರಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಸಾಲ ಅಧಿಕ, ಸ್ವಂತ ವ್ಯಾಪಾರದಲ್ಲಿ ನಷ್ಟ, ವಸ್ತುಗಳ ಕಳ್ಳತನ.ನಾಳೆಯ ಬಗ್ಗೆ ಆತಂಕ.ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೀರ ಎಚ್ಚರಿಕೆ ವಹಿಸಿ ಶುಭವಾಗಲಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ವೃಚಿಕ ರಾಶಿ:ಉದ್ಯೋಗ ಸ್ಥಳದಲ್ಲಿ ಅವಘಡ, ಮಾನಹಾನಿ, ಧನಾಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.ಇಂದು ನಿಮ್ಮ ದಿನ ಚೆನ್ನಾಗಿದೆ. ರಾಹು ನಿಮಗೆ ಕೆಟ್ಟವನಲ್ಲ ತೊಂದರೆ ಇಲ್ಲ. ಉದ್ಯೋಗದಲ್ಲಿ ಸ್ವಲ್ಪ ನ್ಯಾಯ ಧರ್ಮ ಎರಡು ಪಕ್ಕಕ್ಕಿಟ್ಟು ನಿಮ್ಮದೇ ನ್ಯಾಯ ಎಂದು ಹೋಗುತ್ತೀರಿ ಸ್ವಲ್ಪ ಜಾಗರೂಕತೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಧನುಸ್ಸು ರಾಶಿ:ದೇವಕಾರ್ಯ, ಪೂಜಾ ಕಾರ್ಯ, ಬಾಡಿ ಬಿಲ್ಡರ್, ಕ್ರೀಡಾಪಟುಗಳು, ಎಂಜಿನಿಯರ್, ಕೆಮಿಕಲ್ ಎಂಜಿನಿಯರ್, ಮೆಕ್ಯಾನಿಕಲ್ ಎಂಜಿನಿಯರ್’ ಕ್ರೈಂ ಲಾಯರ್, ಇಂತಹ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತ ಅನುಕೂಲ.ದಾಂಪತ್ಯದಲ್ಲಿ ಅಹಂಭಾವ ಅಧಿಕವಾಗಿರುವುದು, ಆರ್ಥಿಕ ಸಂಕಷ್ಟಗಳು ಬಗೆಹರಿಯುವ ಸಾಧ್ಯತೆ, ಅನಗತ್ಯ ಮಾತಿನಿಂದ ಮಿತ್ರರು ದೂರವಾಗುವರು.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮಕರ ರಾಶಿ: ಸ್ನೇಹಿತರಿಂದ ಆಕಸ್ಮಿಕ ನಷ್ಟಗಳು, ನೆರೆಹೂರೆ, ಬಂಧುಗಳೊಂದಿಗೆ ಕಲಹ, ಪತ್ರ ವ್ಯವಹಾರಗಳಿಂದ ಸಂಕಷ್ಟಇಂದು ನಿಮ್ಮ ದಿನ ಚೆನ್ನಾಗಿದೆ. ವಿಪರೀತ ಆಲೋಚನೆಯಲ್ಲಿ ಬಳಲುತ್ತೀರಿ. ದುಡಕಬೇಡಿ ಜಾಗರೂಕತೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಕುಂಭ ರಾಶಿ:ಉದ್ಯೋಗ ಸ್ಥಳದಲ್ಲಿ ಅವಘಡ, ಮಾನಹಾನಿ, ಧನಾಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಸ್ವಲ್ಪ ಯಾರದ್ದೋ ಮಾತಿಗೆ ಒಳಗಾಗುತ್ತೀರಿ. ಯಾರೂ ನಿಮ್ಮನ್ನು ಕಂಟ್ರೋಲ್ ಮಾಡಲಿಕ್ಕೆ ಟ್ರೈ ಮಾಡುತ್ತಾರೆ. ಹಣದ ವಿಚಾರ ಇನ್ನೊಂದು ವಿಚಾರ ಮತ್ತೊಂದು ವಿಚಾರದಲ್ಲಿ ವ್ಯವಹಾರದಲ್ಲಿ ದಯವಿಟ್ಟು ಹೋಗಬೇಡಿ ಎಚ್ಚರಿಕೆ.! ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಮೀನ ರಾಶಿ:ಪಿತ್ರಾರ್ಜಿತ ಆಸ್ತಿ, ಕೆಲಸದ ಅಡೆತಡೆ, ಮಾನಸಿಕವಾಗಿ ಕಿರಿಕಿರಿ, ವಾಹನ ಅಪಘಾತ, ದಾಂಪತ್ಯದಲ್ಲಿ ಜಗಳ.ಪರವಾಗಿಲ್ಲ ಎಂಥ ಕೆಲಸವನ್ನಾಗಲಿ ಮಾಡಿಕೊಳ್ಳುತ್ತೀರಿ ಇಂದು ನಿಮ್ಮ ದಿನ ಚೆನ್ನಾಗಿದೆ.ಗಮ್ಯದ ಕಡೆ ಹೆಜ್ಜೆ ಇಡುತ್ತೀರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ 9900202707

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button